Saturday, October 17, 2026
Homeಗ್ರೇಟರ್ ಬೆಂಗಳೂರುIND vs WI 5th T20 Match ಬೆಂಗಳೂರಲ್ಲಿ ಭಾರತ & ವೆಸ್ಟ್ ಇಂಡೀಸ್ ನಡುವೆ...

IND vs WI 5th T20 Match ಬೆಂಗಳೂರಲ್ಲಿ ಭಾರತ & ವೆಸ್ಟ್ ಇಂಡೀಸ್ ನಡುವೆ 5ನೇ ಟಿ20 ಪಂದ್ಯಕ್ಕೆ ಮಳೆ ಅಡ್ಡಿ: ಟಾಸ್ ವಿಳಂಬ ಸಾಧ್ಯತೆ

Telegram Group
Join Now

ಬೆಂಗಳೂರು:  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 5ನೇ ಟಿ20 ಪಂದ್ಯ ಆರಂಭವಾಗಲಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಿರುವುದರಿಂದ ಟಾಸ್ ನಡೆಯುವುದು ಕೊಂಚ ವಿಳಂಬವಾಗಬಹುದು.

ಇದೀಗ ನಿರ್ಣಾಯಕ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ನಾಯಕ ಶ್ರೇಯಸ್ ಅಯ್ಯರ್ ನಾಯಕತ್ವದ ಟೀಂ ಇಂಡಿಯಾ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!