ಮೂಡಿಗೆರೆ: ಕೆಸದ ಆಸೆ ಜೀವವನ್ನೇ ಬಲಿ ಪಡೆದ ದಾರುಣ ಘಟನೆ ಮೂಡಿಗೆರೆ ತಾಲ್ಲೂಕಿನ ಕಡಿದಾಳು ಗ್ರಾಮದಲ್ಲಿ ನಡೆದಿದೆ.

ಹೌದು.. ಬೆಳಗ್ಗೆ 10 ಘಂಟೆಗೆ ಕೆಸ ತರುವುದಾಗಿ ಹೇಳಿ ಹೋದ ಸುಬ್ಬಮ್ಮ ಸಂಜೆಯಾದರು ಮನೆಗೆ ಬಾರದ ಕಾರಣ ಗಾಬರಿ ಗೊಂಡ ಕುಟುಂಬಸ್ಥರು ತೀವ್ರ ಹುಡುಕಾಟ ನಡೆಸಿದ್ದಾರೆ. ಆ ನಂತರ ಹೇಮಾವತಿ ಹೊಳೆಯಲ್ಲಿ ಶವ ವಾಗಿ ಪತ್ತೆಯಾಗಿದ್ದು ಕಂಡು ಬಂದಿದೆ.
ಕೆಸ ತರಲು ನದಿ ಬಳಿ ಹೋದಾಗ ಕಾಲು ಜಾರಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
