Friday, October 2, 2026
Homeಜಿಲ್ಲಾಸುದ್ದಿಹೆಡ್ ಲೈಟ್ ಇಲ್ಲದ KSRTC ಬಸ್ಸನ್ನ 60 ಕಿ.ಮೀ. ಚಲಾಯಿಸಿದ ಚಾಲಕ: ಸರ್ಕಾರದ ವಿರುದ್ಧ...

ಹೆಡ್ ಲೈಟ್ ಇಲ್ಲದ KSRTC ಬಸ್ಸನ್ನ 60 ಕಿ.ಮೀ. ಚಲಾಯಿಸಿದ ಚಾಲಕ: ಸರ್ಕಾರದ ವಿರುದ್ಧ ಸ್ಥಳೀಯರು ಆಕ್ರೋಶ!

Telegram Group
Join Now

ಚಿಕ್ಕಮಗಳೂರು : ಹೆಡ್ ಲೈಟ್ ಇಲ್ಲದ ಸರ್ಕಾರಿ ಬಸ್ಸನ್ನ 60 ಕಿ.ಮೀ. ಚಲಾಯಿಸಿದ KSRTC ಚಾಲಕನ ಚಾಲನೆಗೆ ಹ್ಯಾಟ್ಸಾಫ್ ಹೇಳಲೇಬೇಕು

ಹೌದು ..  ಗುಂಡಿ-ಗೊಟರಿನ ರಸ್ತೆಯಲ್ಲಿ ಹೆಡ್ ಲೈಟ್ ಇಲ್ಲದಿದ್ದರೂ ಸುರಕ್ಷಿತವಾಗಿ ಬಸ್ ಚಾಲನೆ ಮಾಡಿದ್ದು   ಶೃಂಗೇರಿಯಿಂದ ರಾತ್ರಿ 10.30ಕ್ಕೆ ಚಿಕ್ಕಮಗಳೂರಿಗೆ ಬಂದಿರೋ ಕೋಲಾರ ಡಿಪೋ ಬಸ್ ಗ್ಯಾರಂಟಿ ಯೋಜನೆಯಿಂದ ಬಸ್ ನಿರ್ವಹಣೆ ಇಲ್ಲ ಅಂತ ಸ್ಥಳೀಯರ ಆರೋಪ ಅಪಾಯಕಾರಿ ತಿರುವುಗಳ ರಸ್ತೆಯಲ್ಲಿ ಲೈಟ್ ಇಲ್ಲದಿದ್ದರೂ ಚಾಲನೆ ಮಾಡಿದ್ದಾರೆ.

ಬೈಕ್ ಸವಾರರ ಮೊಬೈಲ್ ನಲ್ಲಿ ಸೆರೆಯಾದ ಚಾಲಕನ ಪರದಾಟದ ದೃಶ್ಯ ಲೈಟ್ ಅರ್ಧದಲ್ಲಿ ಕೈಕೊಡ್ತೋ ಅಥವ ದುರಸ್ಥಿ ಮಾಡಿಲ್ಲವೋ ಎಂಬ ಅನುಮಾನ ಸ್ಥಳಿಯರದ್ದು ಚಿಕ್ಕಮಗಳೂರು-ಬಾಳೆಹೊನ್ನೂರು ಮಾರ್ಗದಲ್ಲಿ ಹಗಲಲ್ಲೇ ಓಡಾಡೋದೆ ಸಾಹಸ

ಭಾರೀ ಪ್ರಮಾಣದಲ್ಲಿ ಗುಂಡಿ ಬಿದ್ದ ರಸ್ತೆಯಲ್ಲಿ ಹಗಲಲ್ಲೇ ಸಂಚಾರ ದುಸ್ತರ ಅರಣ್ಯ-ಕಾಫಿತೋಟದ ಮಧ್ಯದಲ್ಲೇ ಸಾಗಬೇಕಾದ 60 ಕಿ.ಮೀ. ಮಾರ್ಗ ಅಂತಹ ದುರ್ಗಮ ಹಾದಿಯಲ್ಲಿ ಲೈಟ್ ಇಲ್ಲದೇ ಬಸ್ ಚಲಾಯಿಸಿದ ಸರ್ಕಾರಿ ಬಸ್ ಚಾಲಕ ಸರ್ಕಾರಿ ಬಸ್ ಚಾಲಕನಿಗೆ ಅಭಿನಂದನೆ ಸಲ್ಲಿಸಿದ ಮಲೆನಾಡಿಗರು ಶೃಂಗೇರಿಯಿಂದ ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ಬಂದ ಸರ್ಕಾರಿ ಬಸ್ ಹೀಗಾಗಿ  KSRTC ಚಾಲಕನ ಚಾಲನೆಗೆ ಹ್ಯಾಟ್ಸಾಫ್ ಹೇಳಲೇಬೇಕು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!