Friday, October 2, 2026
Homeಜಿಲ್ಲಾಸುದ್ದಿಮಿಸ್‌ ಫೈರ್‌ ಆಗಿ ಯುವಕ ಸಾವು: ಮೂವರು ನಾಪತ್ತೆ!

ಮಿಸ್‌ ಫೈರ್‌ ಆಗಿ ಯುವಕ ಸಾವು: ಮೂವರು ನಾಪತ್ತೆ!

Telegram Group
Join Now

ಕೊಪ್ಪ: ಶಿಕಾರಿಗೆ ತೆರಳಿದ್ದ ವೇಳೆ ಆಕಸ್ಮಿಕವಾಗಿ ಗುಂಡು ತಗುಲಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕಡೆಮನೆ ಗ್ರಾಮದಲ್ಲಿ ನಡೆದಿದೆ.

ಹೌದು .. ಮೃತ ಯುವಕ ಚೇತನ್(26)‌ ಗುರುತಿಸಲಾಗಿದೆ. ಗುರುವಾರ ತನ್ನ ಏಳು ಮಂದಿ ಸ್ನೇಹಿತರ ಜೊತೆ ರಾತ್ರಿ ಶಿಕಾರಿಗೆ ತೆರಳಿದ್ದ ವೇಳೆ ಕತ್ತಲಲ್ಲಿ ಆಕಸ್ಮಿಕವಾಗಿ ಗುಂಡು ತಗುಲಿದೆ. ಗಂಭೀರಗಾಯಗೊಂಡಿದ್ದನ್ನು ತಿಳಿದು ಸ್ನೇಹಿತರು ಆಸ್ಪತ್ರೆಗೆ ದಾಖಲಿಸುವ ದಾರಿ ಮಧ್ಯ ಮೃತಪಟ್ಟಿದ್ದಾರೆ.

ಆ ನಂತರ ಘಟನೆ ಬಳಿಕ ಆಸ್ಪತ್ರೆಗೆ ಕರೆತಂದ ಬಳಿಕ ಮೂವರನ್ನು ವಶಕ್ಕೆ ಪಡೆದಿದ್ದು ತೀವ್ರ ವಿಚಾರಣೆ ನಡೆಸಿದ್ದಾರೆ. ಇನ್ನುಳಿದ ಮೂವರು ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಗುಂಡು ಆಕಸ್ಮಿಕವಾಗಿ ತಗುಲಿದ್ದೋ..? ಅಥವಾ ಉದ್ದೇಶಪೂರ್ವಕವಾಗಿ ತಗುಲಿದ್ದೋ ಅನ್ನೋದ್ರ ಬಗ್ಗೆ ತನಿಖೆ ನಡೆದ್ರೆ ಮಾತ್ರ ಸತ್ಯಾಸತ್ಯತೆ ಹೊರಬರಲಿದೆ.

ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!