Wednesday, October 7, 2026
Homeಜಿಲ್ಲಾಸುದ್ದಿMLA ಟಿ.ಡಿ.ರಾಜೇಗೌಡರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಬರಹ, ಬೆದರಿಕೆ: ಕಾರ್ಯಕರ್ತರಿಂದ ದೂರು

MLA ಟಿ.ಡಿ.ರಾಜೇಗೌಡರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಬರಹ, ಬೆದರಿಕೆ: ಕಾರ್ಯಕರ್ತರಿಂದ ದೂರು

Telegram Group
Join Now

ಎನ್ ಆರ್ ಪುರ:  ಚಿಕ್ಕಮಗಳೂರಿನಲ್ಲಿ ಸೋಮವಾರ ನಡೆದ ಕೆಡಿಪಿ ಸಭೆಯಲ್ಲಿ ಬರ ಪರಿಸ್ಥಿತಿ ಕುರಿತು ಚರ್ಚೆ ಮಾಡುವಾಗ ವಿಧಾನ ಪರಿಷತ್ ಸದಸ್ಯರಾದ ಸಿ ಟಿ ರವಿ ಮತ್ತು ರಾಜೇಗೌಡ ನಡುವೆ ಮಾತುಕತೆ ನಡೆದಿತ್ತು.

ಈ ಮಾತುಕತೆಯ ಕುರಿತು ಇನ್ಸ್ಟಾಗ್ರಾಂ ಖಾತೆಯಲ್ಲಿ ಶಾಸಕರಾದ ರಾಜೇಗೌಡರ ಕುರಿತು ಅವಹೇಳನ ಮತ್ತು ಅಪಮಾನ ಮಾಡಿ ಬೆದರಿಕೆ ಹಾಕಲಾಗಿದ್ದು

ಈ ಬಗ್ಗೆ ಸೂಕ್ತವಾಗಿ ಪರಿಶೀಲಿಸಿ ಆತನ ವಿರುದ್ಧ ಕ್ರಮ ತೆದೆದುಕೊಳ್ಳಬೇಕೆಂದು ಬಾಳೆಹೊನ್ನೂರು ಪೊಲೀಸ್ ಠಾಣೆಗೆ ಮನೋಜ್ ಕುಮಾರ್ ಹಾಗೂ ಕಾರ್ತಿಕ್ ಎಂಬುವವರು ದೂರು ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!