Friday, November 27, 2026
Homeಜಿಲ್ಲಾಸುದ್ದಿಹಾಸನದಲ್ಲಿ ಮಿತಿ ಮೀರಿದ ಕಾಡುಪ್ರಾಣಿಗಳ ಉಪಟಳ: ಹಗಲಲ್ಲೇ ಜೋಡಿ ಚಿರತೆ ಪ್ರತ್ಯಕ್ಷ, ರೈತರು, ಸ್ಥಳೀಯರು...

ಹಾಸನದಲ್ಲಿ ಮಿತಿ ಮೀರಿದ ಕಾಡುಪ್ರಾಣಿಗಳ ಉಪಟಳ: ಹಗಲಲ್ಲೇ ಜೋಡಿ ಚಿರತೆ ಪ್ರತ್ಯಕ್ಷ, ರೈತರು, ಸ್ಥಳೀಯರು ಕಂಗಾಲು

Telegram Group
Join Now

ಹಾಸನ: ಜಿಲ್ಲೆಯ ಮಲೆನಾಡಡು ಭಾಗದಲ್ಲಿ ಆನೆಗಳ ಹಾವಳಿಯಿಂದ ಜನ ತತ್ತರಿಸಿದ್ರೆ.. ಇತ್ತ ಬಯಲುಸೀಮೆಯಲ್ಲಿ ಚಿರತೆಗಳ ಉಪಟಳಕ್ಕೆ ಗ್ರಾಮಸ್ಥರು ಕಂಗಲಾಗಿದ್ದಾರೆ.

ಹಾಸನ ತಾಲೂಕಿನ ನಿಡುಡಿ ಗ್ರಾಮದ ಸಮೀಪ ರಸ್ತೆ ಮಧ್ಯೆ ಸಿಟ್ಟಿಂಗ್‌ ಹಾಕಿ 2 ಚಿರತೆ ಸವಾರರನ್ನ ದಂಗು ಬಡಿಸಿದ್ವು. ಇದು ಸ್ಥಳೀಯರಲ್ಲಿ ಭೀತಿ ಹೆಚ್ಚಿಸಿದೆ.

ಈ ಹಿಂದೆಯೂ ಹಲವು ಬಾರಿ ಚಿರತೆಗಳು ಕಾಣಿಸಿದ್ದು, ಬೀದಿನಾಯಿ, ಜಾನುವಾರು ಹೊತ್ತೊಯ್ದಿವೆ. ರಾತ್ರಿ ವೇಳೆ ಜನ ವಸತಿ ಪ್ರದೇಶಕ್ಕೆ ಎಂಟ್ರಿ ಕೊಡೋ ಚಿರತೆಗಳು.

ಇದೀಗ ಹಗಲು ವೇಳೆಯಲ್ಲೂ ಆಟಾಟೋಪ ಮುಂದುವರೆಸಿವೆ. ಇದ್ರಿ,ದ ಜಮೀನುಗಳಿಗೆ ಹೋಗಲು ರೈತರು ಭಯಪಡುವಂತಾಗಿದೆ. ಹೀಗಾಗಿ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಬೇಕು ಅಂತಾ ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!