Monday, August 4, 2025
!-- afp header code starts here -->
Homeಜಿಲ್ಲಾಸುದ್ದಿಸಕಲೇಶಪುರದಲ್ಲಿ ಲಾರಿ ಚಾಲಕನ ಕೊಲೆಗೆ ಯತ್ನ: ತಪ್ಪಿಸಿಕೊಂಡಿದ್ದು ಮಾತ್ರ ರೋಚಕ!

ಸಕಲೇಶಪುರದಲ್ಲಿ ಲಾರಿ ಚಾಲಕನ ಕೊಲೆಗೆ ಯತ್ನ: ತಪ್ಪಿಸಿಕೊಂಡಿದ್ದು ಮಾತ್ರ ರೋಚಕ!

ಹಾಸನ: ಕಾರಿನಲ್ಲಿ ಅಟ್ಟಾಡಿಸಿಕೊಂಡು ಬಂದು ಲಾರಿ ಚಾಲಕನ ಕೊಲೆ ಮಾಡಲು ಯತ್ನಿಸಿದ ಘಟನೆ ಸಕಲೇಶಪುರದ ಬಾಳ್ಳುಪೇಟೆಯಲ್ಲಿ ನಡೆದಿದ್ದು ಪೊಲೀಸರ ಮಿಂಚಿನ ಕಾರ್ಯಚರಣೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.

ಹೌದು.. ಬೆಚ್ಚಿಬೀಳಿಸುವ ಘಟನೆ ನಡೆದಿದ್ದು ಕಾರು ಚಾಲಕ ಲಾರಿಯ ಗ್ಲಾಸ್ ಒಡೆದು, ಕೊಲ್ಲಲು ಯತ್ನ ನಡೆಸಿದ್ದು ಈ ವೇಳೆ ಚಾಲಕ ತಪ್ಪಿಸಿಕೊಂಡಿದ್ದ ರೋಚಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಈ ವಿಡಿಯೋ ನೋಡಿದ್ರೆ ಒಮ್ಮೆಲೆ ಎಲ್ಲರನ್ನ ಬೆಚ್ಚಿಬೀಳಿಸುತ್ತೆ.

ಹಾಗೆ ದುಷ್ಕರ್ಮಿಗಳ ಗ್ಯಾಂಗ್‌ನಿಂದ ತಪ್ಪಿಸಿಕೊಂಡು ಬಂದು ಲಾರಿ ಚಾಲಕ ಪಬ್ಲಿಕ್ ಇಂಪ್ಯಾಕ್ಟ್ ಜೊತೆ ಮಾತನಾಡಿ ತನಗಾದ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ

ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದ ಲಾರಿ ಚಾಲಕ ಡಸ್ಟರ್ ಕಾರು ಹಾಗೂ ಆರೋಪಿ ಧೀರಜ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!