Sunday, August 9, 2026
Homeಜಿಲ್ಲಾಸುದ್ದಿಮೂಡಿಗೆರೆ: ಧಾರಕಾರ ಮಳೆಗೆ ಮನೆ ಗೋಡೆ ಕುಸಿತ: ಅಪಾರ ಪ್ರಮಾಣದ ವಸ್ತು ನಾಶ, ಪರಿಹಾರಕ್ಕೆ ಮನವಿ

ಮೂಡಿಗೆರೆ: ಧಾರಕಾರ ಮಳೆಗೆ ಮನೆ ಗೋಡೆ ಕುಸಿತ: ಅಪಾರ ಪ್ರಮಾಣದ ವಸ್ತು ನಾಶ, ಪರಿಹಾರಕ್ಕೆ ಮನವಿ

Telegram Group
Join Now

ಮೂಡಿಗೆರೆ: ಬಣಕಲ್ ಹೋಬಳಿ ವ್ಯಾಪ್ತಿಯ ಕುಂದೂರು (ಸಾರಗೋಡು) ಗ್ರಾಮದಲ್ಲಿ ಅತಿಯಾದ ಮಳೆಗೆ ಗೋಡೆ ಕುಸಿದು ಅಪಾರ ಪ್ರಮಾಣದ ವಸ್ತುಗಳು ನಾಶವಾಗಿವೆ.

ಕಳೆದ ವಾರದಿಂದ ಬೆಂಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಗೋಡೆ ಕುಸಿತ ಕಂಡುಬಂದಿದೆಕುಂದೂರು ಗ್ರಾಮದ ದಿ. ರಾಮೇಗೌಡ ಲಕ್ಷ್ಮಿ ಅವರ ವಾಸವಿದ್ದ ಮನೆಯ ಒಂದು ಭಾಗದ ಗೋಡೆ ಭಾರಿ ಮಳೆಯಿಂದಾಗಿ ಕುಸಿದು ನಷ್ಟ ಸಂಭವಿಸಿದೆ. ಈ ಸಂದರ್ಭ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪರಿಹಾರದ ಭರವಸೆ ನೀಡಿದ್ದಾರೆ 
.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments