Sunday, August 9, 2026
Homeಜಿಲ್ಲಾಸುದ್ದಿಹಾಸನ: ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್‌ ಶುಭಾಶಯ ಕೋರಿದ ಶಾಸಕ ಎಚ್.ಡಿ. ರೇವಣ್ಣ ದಂಪತಿ

ಹಾಸನ: ಸಮಸ್ತ ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್‌ ಶುಭಾಶಯ ಕೋರಿದ ಶಾಸಕ ಎಚ್.ಡಿ. ರೇವಣ್ಣ ದಂಪತಿ

Telegram Group
Join Now

ಹಾಸನ: ಈದ್ ಮಿಲಾದ್‌ ಶುಭಾಶಯ ಕೋರಿದ ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ , ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ , ಮಾಜಿ ಜಿಲ್ಲಾ ಪಂಚಾಯತ್ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಭವಾನಿ ರೇವಣ್ಣ

ಹೌದು .. ಪ್ರವಾದಿ ಮೊಹಮ್ಮದ್‌ರ ಶಾಂತಿ, ಪ್ರೀತಿ ಮತ್ತು ಸಹಬಾಳ್ವೆಯ ಸಂದೇಶಗಳು ಮನುಕುಲಕ್ಕೆ ಶಾಶ್ವತ ಬೆಳಕಾಗಲಿ ಎಂದು ಹಾರೈಸುತ್ತೇನೆ. ಎಂದರು

ಹೊಳೆನರಸೀಪುರ ತಾಲ್ಲೂಕು ನೋರನಕ್ಕಿ ಗ್ರಾಮದಲ್ಲಿ ಜರುಗಿದ ಪವಿತ್ರ ಈದ್ ಮಿಲಾದ್ ಕಾರ್ಯಕ್ರಮದಲ್ಲಿ  ಮಾಜಿ ಸಚಿವರು, ಹಾಲಿ ಶಾಸಕರಾದ ಶ್ರೀ ಎಚ್.ಡಿ. ರೇವಣ್ಣ ಅವರು ಮತ್ತು , ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಹಾಗೂ  ಮಾಜಿ ಜಿಲ್ಲಾ ಪಂಚಾಯತ್ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರು ಶ್ರೀಮತಿ ಭವಾನಿ ರೇವಣ್ಣರವರ ಜೊತೆಯಾಗಿ ಭಾಗಿಯಾದ ಕ್ಷಣ.

ಈ ವೇಳೆ ಸಮಸ್ತ ಮುಸ್ಲಿಂ ಬಾಂಧವರಿಗೆ ಹಾರ್ದಿಕ ಈದ್ ಮಿಲಾದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು .

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments