Friday, October 9, 2026
Homeಜಿಲ್ಲಾಸುದ್ದಿಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಧೂಳು ಹಿಡಿದು ಮೂಲೆ ಸೇರಿದ 28 ವೆಂಟಿಲೇಟರ್‌ಗಳು!

ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಧೂಳು ಹಿಡಿದು ಮೂಲೆ ಸೇರಿದ 28 ವೆಂಟಿಲೇಟರ್‌ಗಳು!

Telegram Group
Join Now

ಚಿಕ್ಕಮಗಳೂರು : ಜಿಲ್ಲಾಸ್ಪತ್ರೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿಗೆ ಬಡ ರೋಗಿಗಳು ನರಳಿ ಸಾಯುವಂತಹ ಸ್ಥಿತಿ ನಿರ್ಮಾಣವಾಗಿದೆ. ನಗರ ಹಾಗೂ ಗ್ರಾಮಾಂತರ ಭಾಗದ ಜನರಿಗೆ ಆಸರೆಯಾಗಬೇಕಿದ್ದ 400 ಹಾಸಿಗೆಗಳ ಈ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದ (ICU) ವ್ಯವಸ್ಥೆಯೇ ಹಳ್ಳ ಹಿಡಿದಿದೆ.

*Exclusive Interview*

ಕೋವಿಡ್ ಸಮಯದಲ್ಲಿ ಲಕ್ಷಾಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣದಲ್ಲಿ ಖರೀದಿಸಲಾಗಿದ್ದ ಬರೋಬ್ಬರಿ 28ಕ್ಕೂ ಹೆಚ್ಚು ವೆಂಟಿಲೇಟರ್‌ಗಳು ಸಣ್ಣಪುಟ್ಟ ರಿಪೇರಿ ಕಾಣದೆ ಕೊಠಡಿಯೊಂದರಲ್ಲಿ ಅನಾಥವಾಗಿ ಬಿದ್ದಿವೆ.

ಕೇವಲ ಒಂದು ಸಣ್ಣ ದುರಸ್ತಿ ಮಾಡಿಸಿದರೆ ನೂರಾರು ಜೀವ ಉಳಿಸಬಹುದಾಗಿದ್ದ ಈ ಯಂತ್ರಗಳನ್ನು ಅಧಿಕಾರಿಗಳು ನಿರ್ಲಕ್ಷ್ಯದಿಂದ ಮೂಲೆಯಲ್ಲಿ ಎಸೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!