Thursday, July 2, 2026
Homeಇತರೆಪಾರದರ್ಶಕ ಡ್ರೆಸ್‌ನಲ್ಲಿ ಮಿಂಚಿದ ನಿವೇದಿತ ಗೌಡ - _ ಕಿಸ್‌ ಅಂತ ಪೋಸ್ಟ್‌ ಶೇರ್‌ ಮಾಡಿದ...

ಪಾರದರ್ಶಕ ಡ್ರೆಸ್‌ನಲ್ಲಿ ಮಿಂಚಿದ ನಿವೇದಿತ ಗೌಡ – _ ಕಿಸ್‌ ಅಂತ ಪೋಸ್ಟ್‌ ಶೇರ್‌ ಮಾಡಿದ ಬ್ಯೂಟಿ..!

Telegram Group
Join Now

ಬೆಂಗಳೂರು : ನಿವೇದಿತಾ ಗೌಡ ದಿನಕ್ಕೊಂದು ವೇಷದಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಎಬ್ಬಿಸ್ತಿರ್ತಾರೆ. ಪ್ರತಿ ದಿನ ಒಂದಿಲ್ಲೊಂದು ಚಿತ್ರವಿಚಿತ್ರ ಬಗೆಯ ಡ್ರೆಸ್‌ ತೊಟ್ಟು ಪಡ್ಡೆ ಹುಡುಗರ ಮನಸ್ಸು ಕೆಡಿಸ್ತಾ ಇರ್ತಾರೆ. ಸದ್ಯದ ಹಾಟ್‌ ನ್ಯೂಸ್‌ ಅಂದ್ರೆ ಪಾರದರ್ಶಕ ಬಟ್ಟೆ ತೊಟ್ಟು ಒಳ ಉಡುಪು ಕಾಣಿಸುವಂಥ ರೀತಿಯಲ್ಲಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಸನ್‌ ಕಿಸ್‌ ಅಂತ ಟೈಟಲ್‌ ಕೊಟ್ಟು ಶೇಟ್‌ ಮಾಡಿರುವ ವೀಡಿಯೋಗೆ ಬಗೆಬಗೆಯ ಕಾಮೆಂಟ್ಸ್‌ ಬಂದಿದ್ರೆ, ಟ್ರೋಲರ್ಸ್‌ಗಳಿಗೆ ಇವರ ಈ ವೀಡಿಯೋ ಆಹಾರವಾಗಿದೆ.
ಚಂದನ್‌ ಶೆಟ್ಟಿ ಜೊತೆ ಡಿವೋರ್ಸ್‌ ಆದ ಬಳಿಕವಂತು ನಿವೇದಿತಾ ಫ್ಯಾಶನ್‌ ಶೋಗೆ ಕಂಟ್ರೋಲ್‌ ಇಲ್ಲದಂತಾಗಿದೆ ಅಂತ ಅನೇಕರು ಹೇಳಿದ್ದಾರೆ. ಬ್ಯಾಕ್ ಲೆಸ್‌ ಡ್ರೆಸ್‌ನಲ್ಲೂ ಕಾಣಿಸಿಕೊಂಡಿದ್ದ ನಿವಿ, ಮಿಡಿ, ಮಿನಿ ಸ್ಕರ್ಟ್‌ನಲ್ಲೂ ಹುಡುಗರ ನಿದ್ದೆಗೆಡಿಸಿದ್ದರು. ಏನೇ ಆದ್ರೂ, ಏನೇನ್‌ ಕಾಮೆಂಟ್ಸ್‌ ಬಂದ್ರೂ ನಿವೇದಿತಾ ಗೌಡ ಮಾತ್ರ ಡೋಂಟ್‌ ಕೇರ್‌ ಅನ್ತಿದ್ದಾರೆ. ಕಾಮೆಂಟ್ಸ್‌ ಹಾಕುವವರು ಇದನ್ನೆಲ್ಲ ಗಮನಿಸ್ತಾರೆ. ತಮಗೆ ತೋಚಿದ್ದನ್ನ ಬರೆದು ಬಿಸಾಕ್ತಿದ್ದಾರೆ. ಇನ್ಯಾವ ಅವತಾರದಲ್ಲಿ ಬರ್ತೀಯಮ್ಮಾ ಅಂತ ಪ್ರಶ್ನೆ ಮಾಡ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments