Tuesday, October 13, 2026
Homeಜಿಲ್ಲಾಸುದ್ದಿPower Cut: ಗಮನಿಸಿ: ಬುಧವಾರ ಈ ಭಾಗದಲ್ಲಿ ಕರೆಂಟ್ ಇರಲ್ಲ

Power Cut: ಗಮನಿಸಿ: ಬುಧವಾರ ಈ ಭಾಗದಲ್ಲಿ ಕರೆಂಟ್ ಇರಲ್ಲ

Telegram Group
Join Now

ಕೊಪ್ಪ:  66 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಮತ್ತು 66/11 ಕೆ.ವಿ.ವಿ.ವಿ ಕೇಂದ್ರ ಜೇನುಗದ್ದೆಯಲ್ಲಿ 2024-25 ನೇ ಸಾಲಿನ ನಿರ್ವಹಣೆ ಹಮ್ಮಿಕೊಂಡಿರುವುದರಿಂದ  ಹಲವು ಪ್ರದೇಶಗಳಲ್ಲಿ ಬುಧವಾರದಂದು ಒಂದು ದಿನ ವಿದ್ಯುತ್ ನಿಲುಗಡೆ ಆಗಲಿದೆ.

ಹೌದು .. ಮುಗುಳುವಳ್ಳಿ- ಆಲ್ದೂರು- ಜೇನುಗದ್ದೆ- ಬಾಳೆಹೊನ್ನೂರು ಜೋಡಿ ಮಾರ್ಗದುದ್ದಕ್ಕೂ 17 ಸಂಖ್ಯೆ ಮಲ್ಟಿ ಸರ್ಕ್ಯೂಟ್‌ ಗೋಪುರಗಳನ್ನು ಅಳವಡಿಸುವ ಹಿನ್ನೆಲೆಯಲ್ಲಿ  ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ಮೂರು ತಾಲೂಕಲ್ಲೂ ನಾಳೆ ಬೆಳಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!