Wednesday, March 4, 2026
Homeಕ್ರೈಮ್ಚಿಕ್ಕಮಗಳೂರು: ಕಾಫಿನಾಡಲ್ಲಿ ಮುಂದುವರಿದ ಕಾಡಾನೆ ಕಾರ್ಯಾಚರಣೆ: ರಾಜ್ಯ ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಮ್‌

ಚಿಕ್ಕಮಗಳೂರು: ಕಾಫಿನಾಡಲ್ಲಿ ಮುಂದುವರಿದ ಕಾಡಾನೆ ಕಾರ್ಯಾಚರಣೆ: ರಾಜ್ಯ ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಮ್‌

ಚಿಕ್ಕಮಗಳೂರು: ಕಾಫಿನಾಡಲ್ಲಿ ಅರಣ್ಯ ಇಲಾಖೆಯಿಂದ ಮುಂದುವರಿದ ಕಾಡಾನೆ ಕಾರ್ಯಾಚರಣೆ ಈ ವೇಳೆ ರಾಜ್ಯ ಹೆದ್ದಾರಿಯಲ್ಲಿ 10 ಕಿ.ಮೀ.ಗಿಂತಲೂ ಟ್ರಾಫಿಕ್ ಜಾಮ್

ಹೌದು .. ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಫುಲ್ ಟ್ರಾಫಿಕ್ ಜಾಮ್‌ ಆಗಿದ್ದು ಬಾಳೆಹೊನ್ನೂರು ಸಮೀಪದ ಎಲೆಕಲ್ ಘಾಟಿ ಬಳಿ ಆನೆ ಕಾರ್ಯಾಚರಣೆ ಆರಂಭಿಸಿದ್ದು ರಸ್ತೆಯ 2 ಬದಿಯಲ್ಲೂ 10 ಕಿ.ಮೀ‌ ಸರದಿ ಸಾಲಿನಲ್ಲಿ ನಿಂತ ವಾಹನಗಳು

ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಧ್ಯಾಹ್ನದಿಂದ ಕಾರ್ಯಾಚರಣೆ ನಡೆಸಿದರೂ ಸಿಗದ ಕಾಡಾನೆ ಈ ವೇಳೆ ವಾಪಸ್‌ ನಡೆದರು. ಆ ನಂತರ ಸಾಕಾನೆಗಳನ್ನ ರೆಸ್ಟ್ ಗೆ ಕರೆದೊಯ್ಯಲು ಲಾರಿಗೆ ಶಿಫ್ಟ್ ಮಾಡಿದರು.

ಭಾರೀ ಟ್ರಾಫಿಕ್ ಜಾಮ್ ನಿಂದ ನಿಂತಲ್ಲೇ ನಿಂತು ಹೈರಾಣಾದ ಪ್ರಯಾಣಿಕರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!