Thursday, October 8, 2026
Homeಕ್ರೈಮ್ಕಡೂರು - ಮಂಗಳೂರು ಹೆದ್ದಾರಿಯಲ್ಲಿ ಕಾರು ಪಲ್ಟಿ: ಯುವಕನಿಗೆ ಗಾಯ, ಆಸ್ಪತ್ರೆಗೆ ದಾಖಲು

ಕಡೂರು – ಮಂಗಳೂರು ಹೆದ್ದಾರಿಯಲ್ಲಿ ಕಾರು ಪಲ್ಟಿ: ಯುವಕನಿಗೆ ಗಾಯ, ಆಸ್ಪತ್ರೆಗೆ ದಾಖಲು

Telegram Group
Join Now

ಮೂಡಿಗೆರೆ: ಕಡೂರು -ಮಂಗಳೂರು 173 ಹೆದ್ದಾರಿ ಯಲ್ಲಿ ಕಾರು ಪಲ್ಟಿಹೊಡೆದಿದ್ದು, ಯುವಕನೋರ್ವನಿಗೆ ಗಾಯಗಳಾಗಿವೆ. ತರುವೆ ಮೂಲದ ಯುವಕ ಶಾಶ್ವತ್ ಪಟೇಲ್ ಎಂಬುವರು ಮೂಡಿಗೆರೆಯಿಂದ ಕೊಟ್ಟಿಗೆ ಹಾರ ಕಡೆಗೆ ಬರುತ್ತಿದ್ದರು ಎನ್ನಲಾಗಿದೆ.

ಇತ್ತೀಚೆಗೆ ತಾಯಿಯನ್ನು ಕಳೆದುಕೊಂಡಿದ್ದರು ಅದೇ ನೋವಿನಲ್ಲಿ ಪ್ರಯಾಣ ಬೆಳೆಸಿರಬಹುದು ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಕೊಟ್ಟಿಗೆಹಾರ ಸಮೀಪದ ಹೆಬ್ಬರಿಗೆ ಗಂಡಿ ಬಳಿ ಘಟನೆ ಸಂಭವಿಸಿದ್ದು ಅದೃಷ್ಟವಶಾತ್ ಪ್ರಾಣಪಾಯದಿಂದ ಯುವಕ ಪಾರಗಿದ್ದಾರೆ.

ಬಣಕಲ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!