Tuesday, June 30, 2026
Homebig breakingಬಿಜೆಪಿಯವರು ಚಾಣಕ್ಯ, RSS ಟ್ರಸ್ಟ್‌ಗೆ ಜಮೀನು ಕೊಟ್ಟಿಲ್ವಾ..? ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಬಿಜೆಪಿಯವರು ಚಾಣಕ್ಯ, RSS ಟ್ರಸ್ಟ್‌ಗೆ ಜಮೀನು ಕೊಟ್ಟಿಲ್ವಾ..? ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಟ್ರಸ್ಟ್‌ಗೆ ಕಾನೂನು ಪ್ರಕಾರವೇ ಜಮೀನು ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಯ್ಯ ಸ್ಪಷ್ಟಪಡಿಸಿದ್ದಾರೆ.
ಕಾನೂನು ಬಾಹಿರವಾಗಿ ಜಮೀನು ನೀಡಲಾಗಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಪ್ರಕಾರ ಜಮೀನು ಕೊಟ್ಟಿದ್ದೇವೆ. ಹಣ ತೆಗೆದುಕೊಂಡು ಜಮೀನು ನೀಡಲಾಗಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಚಾಣಕ್ಯ, ಆರ್‌ಎಸ್‌ಎಸ್‌ ಟ್ರಸ್ಟ್‌ಗಳಿಗೆ ಜಾಗ ಕೊಟ್ಟಿದ್ದಾರಲ್ವಾ, ಇದಕ್ಕೆ ಏನು ಹೇಳ್ತಾರೆ ಎಂದು ಪ್ರಶ್ನಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments