Saturday, July 25, 2026
Homeಕ್ರೈಮ್ಮೂಡಿಗೆರೆಯಲ್ಲಿ ಖೋಟಾ ನೋಟು ಚಲಾವಣೆ : ಇಬ್ಬರ ಬಂಧನ

ಮೂಡಿಗೆರೆಯಲ್ಲಿ ಖೋಟಾ ನೋಟು ಚಲಾವಣೆ : ಇಬ್ಬರ ಬಂಧನ

Telegram Group
Join Now

ಮೂಡಿಗೆರೆ: ಖೋಟಾನೋಟು ಚಲಾವಣೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ಅವರಿಂದ 200 ರೂ ಮುಖಬೆಲೆಯ 18 ಸಾವಿರ ಹಣ ವಶಪಡಿಸಿಕೊಂಡಿದ್ದಾರೆ.

ಮಂಗಳೂರಿನ ಮಹಮದ್ ಅಲಿ ಹಾಗೂ ಮೂಡಿಗೆರೆಯ ಮಹೇಶ್ ಬಂಧಿತ ಆರೋಪಿಗಳು ಮೂಡಿಗೆರೆ ಪಟ್ಟಣದ ನೂತನ ಲೇಔಟ್ ನಲ್ಲಿ ಚಲಾವಣೆಗೆ ಯತ್ನಿಸುವಾಗ ಸಿಕ್ಕಿಬಿದ್ದ ಈ ಇಬ್ಬರು ಇವರ ಬಳಿ  45 ನೋಟುಗಳು ಪತ್ತೆಯಾಗಿವೆ.

ಮಹಮದ್ ಅಲಿ ಮಂಗಳೂರಿನಿಂದ ಬಂದು ಖೋಟಾ ನೋಟು ಮಾರಾಟಕ್ಕೆ ಯತ್ನ ಮಾಡುತ್ತಿದ್ದು  ನೋಟಿನ ಮೇಲೆ ಬಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದಿಸಿದ್ದ ನಕಲಿ ನೋಟುಗಳು ಸಿಕ್ಕಿವೆ

ಪ್ರಕರಣ ಸಂಬಂಧ ಮೂಡಿಗೆರೆ ಠಾಣೆಯಲ್ಲಿ ಕೇಸ್‌ ದಾಖಲಾಗಿದ್ದು ಪೊಲೀಸರು ಮುಂದಿನ ಹಂತದ ಕ್ರಮ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments