ಎನ್. ಆರ್.ಪುರ: ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನೇತೃತ್ವದಲ್ಲಿ ಎನ್ ಆರ್ ಪುರ ತಾಲೂಕು ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಹೌದು .. ಎನ್.ಆರ್ ಪುರದಲ್ಲಿ ನಡೀತಿರೋ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ರೈತರು ಭಾಗಿಯಾಗಿದ್ದು ರೈತರಿಗೆ ಹೆಗಲಾಗಿ ನಿಂತ ಸಾಮಾಜಿಕ ಹೋರಾಟಗಾರ ವಿಶ್ವನಾಥ್ ಗದ್ದೆಮನೆ
ಹಕ್ಕುಪತ್ರವಿಲ್ಲದ ದಾಖಲೆಗಳ ಅಮಾನ್ಯಗೊಳಿಸಬೇಕು ನೆಲದ ಮೇಲಿನ ಹಕ್ಕು ಕಳೆದುಕೊಳ್ಳುವ ಆತಂಕದಲ್ಲಿ ಮಲೆನಾಡಿಗರು ಹಾಗೆ ವಿದ್ಯುತ್, ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳಿಗೂ ತೊಂದರೆಯಾಗುತ್ತಿದ್ದು ಸರ್ಕಾರ ಹೊರಡಿಸಿದ ಸುತ್ತೋಲೆ ರದ್ದಿಗೆ ಒಕ್ಕೂಟ ಹಕ್ಕೊತ್ತಾಯಕ್ಕೆ ಆಗ್ರಹ ಪಡಿಸಿದ್ದಾರೆ.
