Thursday, July 9, 2026
Homeಜಿಲ್ಲಾಸುದ್ದಿಕೊಪ್ಪ: 51ನೇ ವರ್ಷದ ಗಣೇಶೋತ್ಸವ: ಇಂದು ಅದ್ದೂರಿಯಾಗಿ ಪೌರಗಣಪತಿಯ ವಿಸರ್ಜನೆ!

ಕೊಪ್ಪ: 51ನೇ ವರ್ಷದ ಗಣೇಶೋತ್ಸವ: ಇಂದು ಅದ್ದೂರಿಯಾಗಿ ಪೌರಗಣಪತಿಯ ವಿಸರ್ಜನೆ!

Telegram Group
Join Now

ಕೊಪ್ಪ: ಪೌರ ಗಣೇಶೋತ್ಸವ ಸಮಿತಿ ಕೊಪ್ಪದ 51ನೇ ವರ್ಷದ ಗಣೇಶೋತ್ಸವ 27.08.2025 ಬುಧವಾರದಿಂದ ನಡೆದಿದ್ದು, ಇಂದು ಅದ್ದೂರಿಯಾಗಿ ತೆರೆ ಕಾಣಲಿದೆ.

ಬೆಳಿಗ್ಗೆ ಘಂಟೆ 10-00ಕ್ಕೆ ಮಹಾಪೂಜೆ ನಡೆಯಲಿದ್ದು, ಬಳಿಕ ವೀರಗಾಸೆ ನೃತ್ಯ, ತಾಲೀಮು ಮತ್ತಿತರ ಮನರಂಜನಾ ಕಾರ್ಯಕ್ರಮಗಳು, ಚಿತ್ತಾಕರ್ಷಕ ವೇಷಭೂಷಣಗಳು, ಸಿಡಿಮದ್ದು ಪ್ರದರ್ಶನದೊಂದಿಗೆ ಅದ್ಧೂರಿ ರಾಜಬೀದಿ ಉತ್ಸವ ನಡೆಸಿ ಗೌರಿಕೆರೆಯಲ್ಲಿ ಶ್ರೀ ಪೌರಗಣಪತಿಯ ವಿಸರ್ಜನೆ ನಡೆಯಲಿದೆ.

ಶ್ರೀ ವಿನಾಯಕನ ವಿಸರ್ಜನ ಮಹೋತ್ಸವಕ್ಕೆ ಎಲ್ಲಾ ಭಕ್ತಾಧಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಮಿತಿ ವತಿಯಿಂದ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments