Wednesday, July 15, 2026
Homeಕ್ರೈಮ್ಕೊಪ್ಪ: ಪಟ್ಟಣ ಪಂಚಾಯತ್ ಸದಸ್ಯ ಹೃದಯಾಘಾತದಿಂದ ನಿಧನ

ಕೊಪ್ಪ: ಪಟ್ಟಣ ಪಂಚಾಯತ್ ಸದಸ್ಯ ಹೃದಯಾಘಾತದಿಂದ ನಿಧನ

Telegram Group
Join Now

ಕೊಪ್ಪ: ಪಟ್ಟಣ ಪಂಚಾಯತ್ ಸದಸ್ಯ ಹಾಗೂ ಬಜರಂಗದಳದ ಮಾಜಿ ಸಂಚಾಲಕ ಶ್ರೀನಿವಾಸ್ ಶೆಟ್ಟಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಶ್ರೀನಿವಾಸ್ ಶೆಟ್ಟಿ ಅವರ ನಿಧನಕ್ಕೆ ಸ್ಥಳೀಯರು, ಸಂಘಟನೆಯ ಮುಖಂಡರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರು ಸಾರ್ವಜನಿಕ ಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ಪಟ್ಟಣ ಪಂಚಾಯತ್ ಸದಸ್ಯರಾಗಿ ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments