Friday, September 11, 2026
Homeಕ್ರೈಮ್Mudigere: ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ , ತಪ್ಪಿದ ಭಾರಿ ಅನಾಹುತ: ಅದೃಷ್ಟವಶಾತ್ ಚಾಲಕ ಸೇಫ್

Mudigere: ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ , ತಪ್ಪಿದ ಭಾರಿ ಅನಾಹುತ: ಅದೃಷ್ಟವಶಾತ್ ಚಾಲಕ ಸೇಫ್

Telegram Group
Join Now

ಮೂಡಿಗೆರೆ : ನಗರದ ರಾಷ್ಟ್ರೀಯ ಹೆದ್ದಾರಿ 173 ರ ಗಂಗನಮಕ್ಕಿ ತಿರುವಿನಲ್ಲಿ ಗ್ಯಾಸ್ ತುಂಬಿದ ಸಿಲಿಂಡರ್ ಲಾರಿ ಪಲ್ಟಿಯಾದ ಘಟನೆ ನಡೆದಿದೆ.

ಹೌದು ಚಾಲಕನ ನಿರ್ಲಕ್ಷತನದಿಂದ ಘಟನೆ ಸಂಭವಿಸಿದ್ದು ಬೇರೊಂದು ವಾಹನವನ್ನು ಹಿಂದಿಕ್ಕುವ ಬರದಲ್ಲಿ ಪೆಟ್ರೋಲ್ ಬಂಕ್ ಸಮೀಪ ಲಾರಿ ಪಲ್ಟಿ ಆಗಿದ್ದು ಅದೃಷ್ಟ ವಷಾತ್ ಲಾರಿಯಲ್ಲಿದ್ದವರು ಪ್ರಾಣಪಯದಿಂದ ಪಾರಗಿದ್ದು, ಮಗುಚಿದ ಲಾರಿಯಲ್ಲಿ ಸಿಲುಕಿದ್ದವರನ್ನು ಹೊರ ತೆಗೆಯಲು ಹರ ಸಾಹಸ ಪಟ್ಟಿದ್ದು ಅಗ್ನಿ ಶಾಮಕ ದಳ ಸಿಬ್ಬಂದಿಗಳ ಸಹಾಯದಿಂದ ಹೊರತೆಗೆಯಲಾಗಿದೆ ಸಣ್ಣ ಪುಟ್ಟ ಗಾಯಗಳಾಗಿವೆ. ಗಾಯಳುಗಳನ್ನು ಮೂಡಿಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನಿಡಲಾಗಿದೆ

ಘಟನೆ ನಡೆದ ಕ್ಷಣದಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ತಾಲೂಕು ಆಡಳಿತ ಕೂಡಲೆ ಎಚ್ಚೇತ್ತು ಅನಿಲ ಸೋರಿಕೆಯಾದರೆ ಸಮಸ್ಸೆಯಾಗುತ್ತದೆ ಎಂದು ಅಗ್ನಿಶಾಮಕದವರೆಗೆ ಕರೆಸಿಕೊಂಡು ವಿದ್ಯುತ್ ಕಡಿತಗೊಳಿಸಿ,ಮುಂದಾಗಬಹುದಾಗಿದ್ದ ಅನಾಹುತ ತಪ್ಪಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!