Wednesday, August 12, 2026
Homeಕ್ರೈಮ್ಮೂಡಿಗೆರೆ: ಶಾಲಾ ಶೂ, ಸಾಕ್ಸ್ ಹಗರಣ ಲೋಕಾಯುಕ್ತ ತನಿಖೆಯಿಂದ ದೃಢ: ಸಲಾವುದ್ದೀನ್

ಮೂಡಿಗೆರೆ: ಶಾಲಾ ಶೂ, ಸಾಕ್ಸ್ ಹಗರಣ ಲೋಕಾಯುಕ್ತ ತನಿಖೆಯಿಂದ ದೃಢ: ಸಲಾವುದ್ದೀನ್

Telegram Group
Join Now

ಮೂಡಿಗೆರೆ : ಕಳೆದ ಎರಡು ವರ್ಷದ ಹಿಂದೆ ಶಾಲಾ ಶೂ ಮತ್ತು ಸಾಕ್ಸ್ ಹಗರಣ ಈಗ ಲೋಕಾಯುಕ್ತ ತನಿಖೆ ಯಿಂದ ದೃಢ ಪಟ್ಟಿದ್ದು ತಪ್ಪಿತಸ್ತ ಅಧಿಕಾರಿ ನೌಕರರಿಗೆ ನೋಟೀಸ್ ಜಾರಿಯಾಗಿದೆ 2023ರ ನವೆಂಬರ್ ನಲ್ಲಿ ರಾಷ್ಟೀಯ ಮಾನವ ಹಕ್ಕು ಸಮಿತಿಯ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಎಂ ಎ ಸಲಾವುದ್ದೀನ್ ಕರ್ನಾಟಕ ಲೋಕಾಯುಕ್ತ ದಲ್ಲಿ ಸರ್ಕಾರಿ ಶಾಲಾ ಮಕ್ಕಳ ಶೂ ಸಾಕ್ಸ್ ವಿತರಣೆಯಲ್ಲಿ ಸರಬರಾಜುದಾರರೊಂದಿಗೆ ಶಾಮಿಲಾಗಿ ಮಕ್ಕಳಿಗೆ ಗುಣ ಮಟ್ಟದ ಶೂ ಶಾಕ್ಸ್ ನೀಡಿರುವುದಿಲ್ಲ ಇದರಲ್ಲಿ ಅವ್ಯವಹಾರ ಆಗಿದೆ ಎಂದು ದೂರು ನೀಡಿದರು.

ದೂರನ್ನು ಸುದೀರ್ಘ ಕಾಲ ತನಿಖೆ ನಡೆಸಿದ ಚಿಕ್ಕಮಗಳೂರು ಲೋಕಾಯುಕ್ತ ಡಿವೈಎಸ್ ಪಿ ತಿರುಮಲೇಶ್ ಮತ್ತು ಲೋಕಾಯುಕ್ತ ನಿರೀಕ್ಷಿಕ ಮಲ್ಲಿಕಾರ್ಜುನ ಮತ್ತು ತಂಡ ಆರೋಪ ಸಾಬೀತು ಪಡಿಸಿ ಕರ್ನಾಟಕ ಲೋಕಾಯುಕ್ತರಿಗೆವರದಿ ಸಲ್ಲಿಸಿದ್ದಾರೆ ವರದಿ ಆಧಾರಿಸಿ ಕರ್ನಾಟಕ ಲೋಕಾಯುಕ್ತ ಕಚೇರಿಯಿಂದ ಅಂದಿನ ಕ್ಷೇತ್ರ ಶಿಕ್ಷಕಣಾಧಿಕಾರಿ ಹೇಮಂತ್ ರಾಜ್ಬಹುತೇಕ ಸಿಆರ್ ಪಿಗಳಿಗೆ ಹಗರಣದಲ್ಲಿ ಬಾಗಿ ಯಾದ ಮುಖ್ಯ ಶಿಕ್ಷಕರಿಗೆ ಪ್ರಭಾರಿ ಮುಖ್ಯ ಶಿಕ್ಷಕರಿಗೆ ನೋಟಿಸ್ ಜಾರಿಯಾಗಿದೆ

ಸರ್ಕಾರ ಬಡ ಮಕ್ಕಳಿಗೆ ನೀಡಿದ ಯೋಜನೆಯಲ್ಲಿ ಭ್ರಷ್ಟಾಚಾರ ಮಾಡಿದ ಅಧಿಕಾರಿ ಮತ್ತು ಶಿಕ್ಷಕರನ್ನು ಕೂಡಲೇ ಇಲಾಖೆಯಿಂದ ವಜಾಗೊಳಿಸಬೇಕು ಮತ್ತು ಅವರಿಗೆ ಕಠಿಣ ಶಿಕ್ಷೆಗೆ ಹೊಳಪಡಿಸಬೇಕು ಸಲಾವುದ್ದೀ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments