Saturday, August 15, 2026
Homeಜಿಲ್ಲಾಸುದ್ದಿಮೂಡಿಗೆರೆ :ವಿಶ್ವ ಹಿಂದೂ ಪರಿಷತ್ ನೂತನ ತಾಲೂಕು ಅಧ್ಯಕ್ಷರಾಗಿ ಸುದೇವ್ ಗುತ್ತಿ ನೇಮಕ

ಮೂಡಿಗೆರೆ :ವಿಶ್ವ ಹಿಂದೂ ಪರಿಷತ್ ನೂತನ ತಾಲೂಕು ಅಧ್ಯಕ್ಷರಾಗಿ ಸುದೇವ್ ಗುತ್ತಿ ನೇಮಕ

Telegram Group
Join Now

ಮೂಡಿಗೆರೆ : ರಾಷ್ಟ್ರ ಸಂಘಟನೆ ವಿಶ್ವ ಹಿಂದೂ ಪರಿಷದ್ ನೂತನ ಸುದೇವ್ ಗುತ್ತಿ ಅವರನ್ನು ಆಯ್ಕೆ ಮಾಡಲಾಯಿತು

ಚಿಕ್ಕಮಗಳೂರು ರಾಷ್ಟೀಯ ಸ್ವಯಂ ಸೇವಕ ಸಂಘದ ಸಮರ್ಪಣಾ ಕಚೇರಿಯಲ್ಲಿ ಜವಾಬ್ದಾರಿ ಘೋಷಣೆ ಮಾಡಲಾಯಿತು

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ತಾಲ್ಲೂಕು ಉಪಾಧ್ಯಕ್ಷರಾಗಿ ಅಭಿಲಾಷ್ ಉಗ್ಗೇಹಳ್ಳಿ ಹಾಗೂ ಕಾರ್ಯದರ್ಶಿಯಾಗಿ ಪ್ರಶಾಂತ್ ಹಂಡಗುಳಿ ಅವರನ್ನು ನೇಮಿಸಲಾಯಿತು

ಜವಾಬ್ದಾರಿ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಸುದೇವ್ ಗುತ್ತಿ ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕನಾಗಿ. ಸಂಘದ ನಿಯಮ, ಸಿದ್ದಂತಾಗಳಂತೆ ಹಿರಿಯರು ಮಾರ್ಗದರ್ಶನ ಪಡೆದು ಹಿಂದೂ ಧರ್ಮದ ಏಳಿಗೆಗಾಗಿ ಶ್ರಮಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರಾದ ಮಹಿಪಾಲ್. ಮಹಾಬಲೇಶ್ ರಂಗನಾಥ. ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments