Monday, July 6, 2026
Homeಜಿಲ್ಲಾಸುದ್ದಿMudigere hevay rain: ಮೂಡಿಗೆರೆಯಲ್ಲಿ ನಿಲ್ಲದ ಗಾಳಿ ಮಳೆ ಆರ್ಭಟ: ಮರ ಬಿದ್ದು ಮಹಿಳೆಯ ಕೈ...

Mudigere hevay rain: ಮೂಡಿಗೆರೆಯಲ್ಲಿ ನಿಲ್ಲದ ಗಾಳಿ ಮಳೆ ಆರ್ಭಟ: ಮರ ಬಿದ್ದು ಮಹಿಳೆಯ ಕೈ ಕಟ್!

Telegram Group
Join Now

ಮೂಡಿಗೆರೆ:  ಮಲೆನಾಡು ಭಾಗದಲ್ಲಿ ಭಾರೀ ಗಾಳಿ  ಮಳೆ ಅಬ್ಬರಿಸುತ್ತಿದ್ದು ಈ ಮಧ್ಯ ದುರಂತವೊಂದು ಸಂಭವಿಸಿದೆ. ಹೌದು .. ಮಳೆ ಗಾಳಿಯ ಆರ್ಭಟಕ್ಕೆ ಮರವೊಂದು ಮುರಿದು ಬಿದ್ದು ಮಹಿಳೆಯ ಕೈ ಕಟ್‌ ಆಗಿರುವ ಘಟನೆ ಮೂಡಿಗೆರೆ ತಾಲೂಕಿನ ಮಲೆಮನೆಯಲ್ಲಿ ನಡೆದಿದೆ.

42 ವರ್ಷದ ಪುಪ್ಷ ಎಂಬುವರ ಮೇಲೆ ಬಿರುಗಾಳಿಗೆ ಮರವೊಂದು ಸೀಳಿ ಬಿದ್ದ ಪರಿಣಾಮ ಕೈ ಕಟ್‌ ಆಗಿರುವ ದುರ್ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಶಿಫ್ಟ್‌ ಮಾಡಟಲಾಗಿದೆ.

ಘಟನೆ ಸಂಬಂಧಿಸಿದಂತೆ ಬಾಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments