Wednesday, July 8, 2026
Homeಜಿಲ್ಲಾಸುದ್ದಿಸಕಲೇಶಪುರ: ಹೇಮಾವತಿ ನದಿಗೆ ಬಾಗಿನ ಸಲ್ಲಿಸಿದ ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ದಂಪತಿ

ಸಕಲೇಶಪುರ: ಹೇಮಾವತಿ ನದಿಗೆ ಬಾಗಿನ ಸಲ್ಲಿಸಿದ ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ದಂಪತಿ

Telegram Group
Join Now

ಸಕಲೇಶಪುರ: ಜೆಡಿಎಸ್ ಪಕ್ಷದ ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ದಂಪತಿಗಳಿಂದ ಹೇಮಾವತಿ ನದಿಗೆ ಬಾಗಿನ ಸಲ್ಲಿಸಿದರು.

ಹೌದು .. ಸಕಲೇಶಪುರ ನಗರದ ಹೊಳೆ ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ಸಮೀಪ ಇರುವ ಹೇಮಾವತಿ ನದಿಗೆ ಮಾಜಿ ಸಚಿವ ಎಚ್. ಕೆ ಕುಮಾರಸ್ವಾಮಿ ದಂಪತಿಗಳಿಂದ ನದಿಗೆ ಬಾಗಿನ ಸಮರ್ಪಣೆ.

ಹಾಘೆ ಮಲೆನಾಡು ಅಭಿವೃದ್ಧಿಗೆ ಅನುದಾನ ನೀಡದ ಕಾಂಗ್ರೆಸ್ ಸರ್ಕಾರ ವಿರುದ್ಧ ಬೇಸರ ವ್ಯಕ್ತಪಡಿಸಿದ ಕುಮಾರಸ್ವಾಮಿ ಮಲೆನಾಡು ಕರ್ನಾಟಕ ಎಂದು ನಾಮಕರಣ ಮಾಡುವಂತೆ ಆಗ್ರಹಿಸಿದರು.

ಬಾಗಿನ ಸಮರ್ಪಣೆ ವೇಳೆ ನೂರಾರು ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments