Wednesday, August 12, 2026
Homeಜಿಲ್ಲಾಸುದ್ದಿಸಕಲೇಶಪುರ: ಭಾರೀ ಮಳೆ: ವಿದ್ಯುತ್ ಕಂಬಗಳ ಜೊತೆ ನೆಲಕ್ಕುರುಳಿದ ಮರಗಳು: ರೈತರು ಕಂಗಾಲು!

ಸಕಲೇಶಪುರ: ಭಾರೀ ಮಳೆ: ವಿದ್ಯುತ್ ಕಂಬಗಳ ಜೊತೆ ನೆಲಕ್ಕುರುಳಿದ ಮರಗಳು: ರೈತರು ಕಂಗಾಲು!

Telegram Group
Join Now

ಹಾಸನ : ಜಿಲ್ಲೆಯಲ್ಲಿ ವಿವಿಧೆಡೆ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಗಾಳಿಗೆ ವಿದ್ಯುತ್ ಕಂಬಗಳು ಹಾಗೂ ಮರಗಳು ಉರುಳಿ ಬಿದ್ದಿರುವ ಘಟನೆ ಸಕಲೇಶಪುರ ತಾಲ್ಲೂಕಿನ ಹೆತ್ತೂರು ಗ್ರಾಮದಲ್ಲಿ ನಡೆದಿದೆ.

ಹೌದು .. ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬಗಳು ಹಾಗೆ ಇದರಿಂದ ಹಾಡ್ಲಹಳ್ಳಿ-ಹೆತ್ತೂರು ಮುಖ್ಯರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಬಂದ್ ಆಗಿತ್ತು.

ವಿದ್ಯುತ್ ಕಂಬಗಳ ಜೊತೆ ನೆಲಕ್ಕುರುಳಿದ ಮರಗಳು ಹೆತ್ತೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ರಾತ್ರಿಯಿಡಿ ಮರ ತೆರವು ಕಾರ್ಯ ನಡೆಸಿದ ರಕ್ಷಣಾ ಸಿಬ್ಬಂದಿ

ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆ ಇದರಿಂದ ಕಾಫಿ ಬೆಳೆ ಅಡಿಇಕೆ ತೋಟಗಳಿಗೂ ಹಾನಿಯಾಗಿದ್ದು ರೈತರಯ ತೀವ್ರ ಮಳೆಯಿಂದಾಗಿ ಕಂಗಾಲಾಗಿ ಕುಳಿತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments