Friday, July 17, 2026
Homeಜಿಲ್ಲಾಸುದ್ದಿMLA ನಯನಾ ಮೋಟಮ್ಮಗೆ ಸಚಿವೆ ಸ್ಥಾನ ಸಿಗಲೆಂದು ಮೂಡಿಗೆರೆಯಲ್ಲಿ ಕಾರ್ಯಕರ್ತರಿಂದ ವಿಶೇಷ ಪೂಜೆ

MLA ನಯನಾ ಮೋಟಮ್ಮಗೆ ಸಚಿವೆ ಸ್ಥಾನ ಸಿಗಲೆಂದು ಮೂಡಿಗೆರೆಯಲ್ಲಿ ಕಾರ್ಯಕರ್ತರಿಂದ ವಿಶೇಷ ಪೂಜೆ

Telegram Group
Join Now

ಮೂಡಿಗೆರೆ: ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕಿ ನಯನ ಮೋಟಮ್ಮ ಅವರು ಸಚಿವರಾಗಲೆಂದು ಮೂಡಿಗೆರೆ ಪಟ್ಟಣದ ಶ್ರೀ ಆದಿಶಕ್ತಿ ದೇವಸ್ಥಾನದಲ್ಲಿ ಕಾಂಗ್ರೇಸ್ ಕುಟುಂಬದ ಯುವ ಕಾರ್ಯಕರ್ತರು ಇಂದು ಪೂಜೆಯನ್ನು ಸಲ್ಲಿಸಿದರು

ಈ ಸಂದರ್ಭದಲ್ಲಿ ಯುವ ಕಾರ್ಯಕರ್ತ ರೋಹಿತ್ ಮಾತನಾಡಿ ನಯನಾ ಅವರು ಶಾಸಕಿಯಾಗಿ ಮೂಡಿಗೆರೆ ಕ್ಷೇತ್ರದಲ್ಲಿ ಉತ್ತಮ ಆಡಳಿತ ನಡೆಸುತ್ತಿದ್ದು ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇವರಿಗೆ ಸಚಿವೆ ಸ್ಥಾನ ನೀಡಿ ಮೂಡಿಗೆರೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಗೊಳಿಸುವ ಸಾಮರ್ಥ್ಯ ವಿದ್ದು ಸಚಿವೆ ಸ್ಥಾನ ಸಿಗಲಿ ಎಂದು ಪೂಜೆ ಸಲ್ಲಿಸಿರುವುದಾಗಿ ತಿಳಿಸಿದರು

ಈ ಸಂದರ್ಭದಲ್ಲಿ ಕಾರ್ಯಕರ್ತರಾದ ಸುಬೋತ್ ಬೀದರಹಳ್ಳಿ, ಅನಿಲ್ ಛತ್ರಮೈದಾನ, ದೀಕ್ಷಿತ್ ಹಾಲೂರು, ರೋಹಿತ್ ಯೂ ಹೊಸಳ್ಳಿ , ಅಶ್ವಿನ್ ಬಕ್ಕಿ , ಗೌತಮ್ ಬಕ್ಕಿ, ಆಶಿಕ್ ಬಿಜುವಳ್ಳಿ, ಸುರೇಶ್ ಹೆಸಗಲ್ ಸೇರಿದಂತೆ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments