Wednesday, September 23, 2026
Homeಕ್ರೈಮ್ಶೃಂಗೇರಿ: ಅಕಾಲಿಕ ಗಾಳಿ ಮಳೆಗೆ ಸಂಪೂರ್ಣ ಜಖಂಗೊಂಡ ಮನೆ: ಪ್ರಾಣಾಪಾಯದಿಂದ ಪಾರು!

ಶೃಂಗೇರಿ: ಅಕಾಲಿಕ ಗಾಳಿ ಮಳೆಗೆ ಸಂಪೂರ್ಣ ಜಖಂಗೊಂಡ ಮನೆ: ಪ್ರಾಣಾಪಾಯದಿಂದ ಪಾರು!

Telegram Group
Join Now

ಅಕಾಲಿಕ ಗಾಳಿ ಮಳೆ ತಂದ ಅನಾಹುತಕ್ಕೆ ಮನೆಯೊಂದು ಸಂಪೂರ್ಣ ಜಖಂಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಮರ್ಕಲ್ ಗ್ರಾಮ ಪಂ ವ್ಯಾಪ್ತಿಯಲ್ಲಿ ನಡೆದಿದೆ.

ಹೌದು .. ಶುಕ್ರವಾರ ಸಂಜೆ ಸುರಿದ ಮಳೆ ಹಾಗೂ ಭಾರೀ ಗಾಳಿಗೆ ಮಾಸ್ತಿ ಕೊಟ್ಟಿಗೆ ಗ್ರಾಮದ ಲಲಿತಮ್ಮ ಕೋಂ ಗೋಪಾಲ್‌ರವರ ಮನೆಯ ಮೇಲ್ಛಾವಣಿ ಹಾರಿಹೋಗಿದ್ದು, ಕುಟುಂಬದ ಸ್ಥಿತಿ ಅತಂತ್ರವಾಗಿದೆ.

ಸ್ಥಳಕ್ಕೆ ಅಧಿಕಾರಿಗಳ ಭೇಟಿ ಪರಿಶೀಲನೆ ನಡೆಸಿದ್ದಾರೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ವರದಿ: ವಿಠಲ್‌, ಶೃಂಗೇರಿ

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!