Wednesday, July 1, 2026
Homeಆರೋಗ್ಯತುಂಬು ಗರ್ಭಿಣಿ ಹರ್ಷಿಕಾಗೆ ಸೀಮಂತ ನೆರವೇರಿಸಿದ ಗೋಲ್ಡನ್‌ ಸ್ಟಾರ್‌ ದಂಪತಿ - ಇಲ್ಲಿದೆ ನೋಡಿ ಕಲರ್ಫುಲ್‌...

ತುಂಬು ಗರ್ಭಿಣಿ ಹರ್ಷಿಕಾಗೆ ಸೀಮಂತ ನೆರವೇರಿಸಿದ ಗೋಲ್ಡನ್‌ ಸ್ಟಾರ್‌ ದಂಪತಿ – ಇಲ್ಲಿದೆ ನೋಡಿ ಕಲರ್ಫುಲ್‌ ಫೋಟೋಸ್..!

Telegram Group
Join Now

ಬೆಂಗಳೂರು : ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ– ಭುವನ್ ಜೋಡಿ ಚೊಚ್ಚಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ತಾಯಿಯಾಗುತ್ತಿರುವ ಹರ್ಷಿಕಾಗೆ ಗೋಲ್ಡನ್ ಸ್ಟಾರ್ ಗಣೇಶ್ ದಂಪತಿ ಚಿತ್ರ ರಂಗದ ಸ್ನೇಹಿತರ ಸಮ್ಮುಖದಲ್ಲಿ ಸೀಮಂತ ನೆರವೇರಿಸಿದರು. ಆ ಖುಷಿಯ ಕ್ಷಣದ ಕಲರ್ಫುಲ್‌ ಫೋಟೋಗಳು ಇಲ್ಲಿದೆ ನೋಡಿ…

ಆಕ್ಷನ್ ಕ್ವೀನ್ ಮಾಲಾಶ್ರೀ ಮಗಳು ಆರಾಧನಾ, ಶೃತಿ ಹಾಗೂ ಮಗಳು ಗೌರಿ, ಪ್ರಿಯಾಂಕಾ ಉಪೇಂದ್ರ, ಅನು ಪ್ರಭಾಕರ್, ರಘು ಮುಖರ್ಜಿ, ಶರಣ್ಯ, ನಿಖಿತಾ, ಅಮೂಲ್ಯ ಜಗದೀಶ್, ದಿಶಾ ಹಾಗೂ ಡಾ. ಪ್ರೀತಿ ಸುಧಾಕರ್, ಶೀಲಾ ಯೋಗೀಶ್ವರ್ ಸೇರಿದಂತೆ ಅನೇಕರು ಈ ಖುಷಿಯ ಕ್ಷಣದಲ್ಲಿ ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments