Wednesday, August 12, 2026
Homeಇತರೆ25 ವರ್ಷಗಳ ಬಳಿಕ ಸಿಂ’ಹಾಸನ’ವೇರಿದ ಕೈ ಪಡೆ; ಪೆನ್ ಡ್ರೈವ್ ಗಿರಾಕಿಗೆ ಸೋಲಿನ ರುಚಿ ತೋರಿಸಿದ ಪ್ರಜ್ಞಾವಂತ ಮತದಾರರು

25 ವರ್ಷಗಳ ಬಳಿಕ ಸಿಂ’ಹಾಸನ’ವೇರಿದ ಕೈ ಪಡೆ; ಪೆನ್ ಡ್ರೈವ್ ಗಿರಾಕಿಗೆ ಸೋಲಿನ ರುಚಿ ತೋರಿಸಿದ ಪ್ರಜ್ಞಾವಂತ ಮತದಾರರು

Telegram Group
Join Now

ಹಾಸನ: ಕಳೆದ 25 ವರ್ಷಗಳಿಂದ ಜೆಡಿಎಸ್ ಹಿಡಿತದಲ್ಲಿದ್ದ ಹಾಸನ ಲೋಕಸಭಾ ಕ್ಷೇತ್ರ 25 ವರ್ಷಗಳ ಬಳಿಕ ಇದೀಗ ಕೈ ಪಾಳಯದ ತೆಕ್ಕೆಗೆ ಬಂದಿದೆ. ಕಳೆದ 25 ವರ್ಷಗಳಿಂದ ಜೆಡಿಎಸ್ ಪಕ್ಷದ ಹೊರತಾಗಿ ಬೇರೆ ಯಾರೂ ಸಂಸದರು ಆಗಿರಲಿಲ್ಲ. ಇಂತಹ ಕ್ಷೇತ್ರದಲ್ಲಿ ಜೆಡಿಎಸ್ ಭದ್ರಕೋಟೆಯೀಗ ಛಿದ್ರ ಛಿದ್ರವಾಗಿದೆ.ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ 6,64,848 ಮತಗಳನ್ನು ಪಡೆದಿದ್ದರು. ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರು, 6,21,255 ಮತಗಳನ್ನು ಪಡೆದಿದ್ದರು. ಬರೋಬ್ಬರಿ 43,588 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲುವು ಸಾಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments