Monday, July 13, 2026
Homeಇತರೆಚಿಕ್ಕಮಗಳೂರು: ಫರ್ನಿಚರ್ ಶಾಪ್ʼಗೆ ಬೆಂಕಿ ಹಚ್ಚಿದ ಕೇಸ್: ವ್ಯವಹಾರದ ದ್ವೇಷದಿಂದ ನಡೆಸಿದ ಪಿತೂರಿ

ಚಿಕ್ಕಮಗಳೂರು: ಫರ್ನಿಚರ್ ಶಾಪ್ʼಗೆ ಬೆಂಕಿ ಹಚ್ಚಿದ ಕೇಸ್: ವ್ಯವಹಾರದ ದ್ವೇಷದಿಂದ ನಡೆಸಿದ ಪಿತೂರಿ

Telegram Group
Join Now

ಚಿಕ್ಕಮಗಳೂರು: ನಗರದ ಐ ಜಿ ರಸ್ತೆಯಲ್ಲಿರುವ ಎ.ಆರ್. ಫರ್ನಿಚರ್ ಶಾಪ್ ಅಗ್ನಿ ಅವಘಡ ಪ್ರಕರಣಕ್ಕೆ ಈಗ ದೊಡ್ಡ ತಿರುವು ಸಿಕ್ಕಿದೆ

ಹೌದು .. ನೆರೆಯ ಮಹಾರಾಜ ಫರ್ನಿಚರ್ ಮಾಲೀಕನ ಮಗ ಹ್ಯಾರಿಸ್ ಮತ್ತು ಅವನಿಗೆ ಸಹಕರಿಸಿದ ಸಾದ್ ಹಾಗೂ ಯಾಕೂಬ್ ಎಂಬ ಮೂವರನ್ನು ನಗರ ಪೊಲೀಸರು ಬಂಧಿಸಿದ್ದಾರೆ.

ಕೃತ್ಯ ಎಸಗಲು ಹ್ಯಾರಿಸ್ 20 ಸಾವಿರ ರೂಪಾಯಿ ಸುಪಾರಿ ನೀಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು, ಈ ಬೆಂಕಿ ಆಕಸ್ಮಿಕವಲ್ಲ, ಬದಲಾಗಿ ವ್ಯವಹಾರದ ದ್ವೇಷದಿಂದ ನಡೆಸಿದ ಪಿತೂರಿ ಎಂಬುದು ಬೆಳಕಿಗೆ ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments