Sunday, July 26, 2026
Homeಕ್ರೈಮ್Businessman's wife suicide: ಚಿಕ್ಕಮಗಳೂರಲ್ಲಿ ಗುಂಡು ಹಾರಿಸಿಕೊಂಡು ಉದ್ಯಮಿ ಪತ್ನಿ ಆತ್ಮಹತ್ಯೆ!

Businessman’s wife suicide: ಚಿಕ್ಕಮಗಳೂರಲ್ಲಿ ಗುಂಡು ಹಾರಿಸಿಕೊಂಡು ಉದ್ಯಮಿ ಪತ್ನಿ ಆತ್ಮಹತ್ಯೆ!

Telegram Group
Join Now

ಚಿಕ್ಕಮಗಳೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಗೈಹಿಣಿಯೊಬ್ಬರು ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವ ಘಟನೆ ನಗರದ ಹಾಲೇನಹಳ್ಳಿ ರಸ್ತೆಯ ಮನೆಯಲ್ಲಿ  ನಡೆದಿದೆ.

ಹೌದು .. ತಲೆಗೆ ಗುಂಡು ಹಾರಿಸಿಕೊಂಡು ಸುಮಾ(55) ಬಲಿಯಾದ ದುರ್ದೈವಿ. ಇವರ ಪತಿ ರಾಜೇಶ್‌ ಓರ್ವ ಉದ್ಯಮಿಯಾಗಿದ್ದು ಇಬ್ಬರು ಮಕ್ಕಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸುಮ ಅವರು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ.ಆತ್ಮಹತ್ಯೆಗೂ ಮುನ್ನ ಸುವ ಅವರು ಡೆತ್‌ ನೋಟ್‌ ಬರೆದಿಡಲಾಗಿದೆ ಎಂಬ ಮಾಹಿತಿ ದೊರೆತಿದೆ. ಆತ್ಮಹತ್ಯೆಗೆ ನಿಗೂಢ ಕಾರಣ ತನಿಖೆಯ ನಂತರ ಬಯಲಾಗಬೇಕಿದೆ.

ಪ್ರಕರಣ ಸಂಬಂಧ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಖಲಾಗಿದ್ದು ತನಿಖೆ ಮುಂದುವರೆದಿದೆ.

 

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments