Friday, November 20, 2026
Homeಕ್ರೈಮ್School Bus Accident: ಕೊಪ್ಪದಲ್ಲಿ ಶಾಲಾ ವಾಹನ ಅಪಘಾತ: ಚಾಲಕ ಸಾ*ವು, ಮಕ್ಕಳಿಗೆ ಸಣ್ಣಪುಟ್ಟ ಗಾಯ!

School Bus Accident: ಕೊಪ್ಪದಲ್ಲಿ ಶಾಲಾ ವಾಹನ ಅಪಘಾತ: ಚಾಲಕ ಸಾ*ವು, ಮಕ್ಕಳಿಗೆ ಸಣ್ಣಪುಟ್ಟ ಗಾಯ!

Telegram Group
Join Now

ಕೊಪ್ಪ : ತಾಲೂಕಿನ ಅಮ್ಮಡಿ ಬಳಿ ನಾರ್ಬರ್ಟ್ ಶಾಲೆಯ ವಾಹನ ಅಪಘಾತ ಸಂಭವಿಸಿದ್ದು ಈ ವೇಳೆ ಶಾಲಾ ವಾಹನದ ಚಾಲಕ ಲಕ್ಷ್ಮಣ್ ಬಸವಾನಿ ಮೃತಪಟ್ಟಿದ್ದಾರೆ.ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಸಂಜೆ ಶಾಲೆ ಮುಗಿದ ಬಳಿಕ ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆದರೆ ಚಾಲಕ ವಾಹನದೊಳಗೆ ಸಿಲುಕಿಕೊಂಡಿದ್ದು, ಅವರನ್ನು ಹೊರತೆಗೆಯಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಆದರೆ ದುರದೃಷ್ಟವಶಾತ್ ಚಾಲಕ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.

 

 

 

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!