Wednesday, October 14, 2026
Homeಇತರೆಹೊರನಾಡಿನಿಂದ ಸ್ಯಾನಿಟರಿ ಪ್ಯಾಡ್ ಇನ್ಸೆನಿರೇಟರ್ ಕೊಡುಗೆ

ಹೊರನಾಡಿನಿಂದ ಸ್ಯಾನಿಟರಿ ಪ್ಯಾಡ್ ಇನ್ಸೆನಿರೇಟರ್ ಕೊಡುಗೆ

Telegram Group
Join Now

ವಿದ್ಯಾರ್ಥಿಗಳು ಶುಚಿತ್ವದಿಂದ ಏಕಾಗ್ರತೆ ಮತ್ತು ದೈಹಿಕ ಶುಚಿತ್ವದಿಂದ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಟ್ರಸ್ಟಿ ರಾಜಗೋಪಾಲ ಜೋಷಿ ಹೇಳಿದರು.


ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಗ್ರಾಮೀಣ ಅಭಿವೃದ್ಧಿ ಮತ್ತು ಶೈಕ್ಷಣಿಕ ಚಟುವಟಿಕೆಗಳ ಯೋಜನೆ ಅಡಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಶಾಲಾ ಕಾಲೇಜು ಮತ್ತು ಕಾಲೇಜಿನ ಸ್ಯಾನಿಟರಿ ಪ್ಯಾಡ್ ಇನ್ಸೆನಿರೇಟರ್ ಘಟಕವನ್ನು ನೀಡಿ ವಿಭಾಗದ ಮುಖ್ಯಸ್ಥ
ಕೆ.ಕೆ.ಬಾಲಕೃಷ್ಣ ಭಟ್ ಮಾತನಾಡಿ ಇಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ರಫೀಕ್, ಕಾಲೇಜು ಪ್ರಾಂಶುಪಾಲ ಅನಂತಪದ್ಮನಾಭ, ಉಪ ಪ್ರಾಂಶುಪಾಲ ಸುರೇಶ್, ಸಮಿತಿ ಸದಸ್ಯರಾದ ದಿನೇಶ್, ರಿಜ್ವಾನ್, ಶಿಕ್ಷಕರಾದ ಸಂದೇಶ್, ಶಿವಕುಮಾರ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!