Saturday, May 9, 2026
Homebig breakingಜನಮಿತ್ರ ದಿನಪತ್ರಿಕೆ ವತಿಯಿಂದ ಬೃಹತ್‌ ʼಎಜುಕೇಷನ್‌ ಎಕ್ಸ್‌ಪೋʼ 2025 - ಇಲ್ಲಿದೆ ನೋಡಿ ಕಂಪ್ಲೀಟ್‌ ಮಾಹಿತಿ..!

ಜನಮಿತ್ರ ದಿನಪತ್ರಿಕೆ ವತಿಯಿಂದ ಬೃಹತ್‌ ʼಎಜುಕೇಷನ್‌ ಎಕ್ಸ್‌ಪೋʼ 2025 – ಇಲ್ಲಿದೆ ನೋಡಿ ಕಂಪ್ಲೀಟ್‌ ಮಾಹಿತಿ..!

ಹಾಸನ : ರಾಜ್ಯದ ಜನಪ್ರಿಯ ಪ್ರಾದೇಶಿಕ ದಿನಪತ್ರಿಕೆ ʼಜನಮಿತ್ರʼ ಶೈಕ್ಷಣಿಕ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬೃಹತ್‌ ಶೈಕ್ಷಣಿಕ ಮೇಳ ಆಯೋಜಿಸಿದೆ. ಗಣರಾಜ್ಯೋತ್ಸವ ದಿನವಾದ ಜನವರಿ 26ರಂದು ಹಾಸನದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಈ ಮೇಳ ನಡೆಯಲಿದೆ.
ರಾಜ್ಯದ ಜನಪ್ರಿಯ ಡಿಜಿಟಲ್‌ ಮಾಧ್ಯಮ ಪಬ್ಲಿಕ್‌ ಇಂಪ್ಯಾಕ್ಟ್‌ ಡಿಜಿಟಲ್‌ ಪಾರ್ಟ್ನರ್‌ ಆಗಿರುವ ಈ ಮೇಳದಲ್ಲಿ ಹಲವು ವಿಶೇಷತೆಗಳಿವೆ. ಮಕ್ಕಳಿಂದ ಹಿರಿಯರವರೆಗೆ ಹಲವು ಆಕರ್ಷಣೆಗಳು ಆಯೋಜನೆಗೊಂಡಿವೆ. ಮೇಳದಲ್ಲಿ ಏನೇನಿರುತ್ತೆ? ಯಾರ್ಯಾರು ಅಂದು ನಮ್ಮ ಜೊತೆಯಾಗುತ್ತಾರೆ? ಏನೆಲ್ಲಾ ಕಾರ್ಯಕ್ರಮಗಳಿವೆ? ಯಾವೆಲ್ಲಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಇದೆ ಎಂಬಿತ್ಯಾದಿ ಮಾಹಿತಿಗಳ ವಿವರ ಇಲ್ಲಿದೆ ನೋಡಿ…

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!