Sunday, August 3, 2025
!-- afp header code starts here -->
Homeಇತರೆಸಕಲೇಶಪುರ ಜನರೇ ಇಲ್ನೋಡಿ: ಹಬ್ಬದ ಪ್ರಯುಕ್ತ ಇಂದು ಮತ್ತು ನಾಳೆ ಮಹಾ ಶಾಪಿಂಗ್ ಮೇಳ!

ಸಕಲೇಶಪುರ ಜನರೇ ಇಲ್ನೋಡಿ: ಹಬ್ಬದ ಪ್ರಯುಕ್ತ ಇಂದು ಮತ್ತು ನಾಳೆ ಮಹಾ ಶಾಪಿಂಗ್ ಮೇಳ!

ಸಕಲೇಶಪುರ: ವರಮಹಾಲಕ್ಷ್ಮೀ ಹಾಗೂ ಗೌರಿ ಗಣೇಶ ಹಬ್ಬದ ಪ್ರಯುಕ್ತ ಶ್ರೀ ವಿ ಗ್ರೂಪ್ಸ್ ಅರ್ಪಿಸುವ ಸಕಲೇಶಪುರ ಪಟ್ಟಣದ ಶ್ರೀ ಶ್ರೀನಿವಾಸ ಕಲ್ಯಾಣ ಮಂಟಪ, ಬಿ.ಎಂ. ರಸ್ತೆ, ಹೇಮಾವತಿ ಬ್ರಿಡ್ಜ್ ಹತ್ತಿರ ಮೊಟ್ಟ ಮೊದಲ ಬಾರಿಗೆ ಇಂದು ಮತ್ತು ನಾಳೆ ಬಂಫರ್‌ ಆಫರ್‌ ಮೂಲಕ ಮಹಾ ಶಾಪಿಂಗ್ ಮೇಳ ಏರ್ಪಾಡಿಸಲಾಗಿದೆ.

ಹೌದು .. ಹಬ್ಬದ ಪ್ರಯುಕ್ತ ಶಾಪಿಂಗ್ ಮೇಳ ಇಟ್ಟಿದ್ದು ಬೃಹತ್ ಪ್ರದರ್ಶನ ಮತ್ತು ಮಾರಾಟ ಆರಂಭಗೊಂಡಿದ್ದು ಇಂದು ಮತ್ತು ನಾಳೆ ಈ ಮೇಳ ಆಯೋಜಿಸಲಾಗಿದ್ದು ಮಹಿಳಾ ಉದ್ದಿಮೆದಾರರಿಂದ ಮಾರಾಟ ಮಳಿಗೆಗಳು ಆಯೋಜನೆಗೊಂಡಿದ್ದು ವಸ್ತ್ರವಿನ್ಯಾಸ, ಜ್ಯುವೆಲ್ಲರಿ, ಗೃಹೋಪಯೋಗಿ ಮತ್ತು ಅಲಂಕಾರಿಕ ವಸ್ತುಗಳು ಹಾಗೂ ವಿಶೇಷ ತಿಂಡಿ ತಿನಿಸುಗಳು ದೊರೆಯುತ್ತದೆ ಹಾಗೆ ನಿಮ್ಮ ಹಳೆಯ ಜರಿ ಸೀರೆಗಳನ್ನು ವಿಶೇಷ ಬೆಲೆಯಲ್ಲಿ ಖರೀದಿಸಲಾಗುತ್ತದೆ ನಂತರ ಮಹಾ ಶಾಪಿಂಗ್ ಮೇಳದಲ್ಲಿ ಚಿನ್ನದ ನಾಣ್ಯವನ್ನು ಸಹ ಗೆಲ್ಲಬಹುದು.

ಕೇವಲ 2 ದಿನಗಳು ಮಾತ್ರ ಇದೀಗ ಸಕಲೇಶಪುರದಲ್ಲಿ ಶಾಪಿಂಗ್ ಮೇಳ ಆಯೋಜನೆಗೊಂಡಿದ್ದು ಗ್ರಾಹಕರು ಪಾಲ್ಗೊಂಡು ನಿಮಗೆ ಬೇಕಾದನ್ನ ನೀವು ಖರೀದಿಸಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!