Monday, August 10, 2026
Homeಜಿಲ್ಲಾಸುದ್ದಿಕಾಫಿ ತೋಟದಲ್ಲಿ ಬೆಳೆದಿದ್ದ ಗಾಂಜಾ ವಶ; ಆರೋಪಿಗಳ ಬಂಧನ

ಕಾಫಿ ತೋಟದಲ್ಲಿ ಬೆಳೆದಿದ್ದ ಗಾಂಜಾ ವಶ; ಆರೋಪಿಗಳ ಬಂಧನ

Telegram Group
Join Now

ಕಾಫಿ ತೋಟದಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪ ಗುಲ್ಲನ್ ಪೇಟೆಯ ಅಬ್ದುಲ್ ಬಷೀರ್ ಎಂಬುವರು ತಮ್ಮ ಕಾಫಿ ತೋಟದಲ್ಲಿ ಆಕ್ರಮವಾಗಿ ಬೆಳೆದ್ದಿದ್ದ 12 ಗಾಂಜಾ ಗಿಡಗಳನ್ನು ಆಲ್ದೂರು ಪೊಲೀಸ್ ಠಾಣೆಯ ಪಿ.ಎಸ್.ಐ. ತಂಡದವರು ವಶಪಡಿಸಿಕೊಂಡಿದ್ದಾರೆ.

ಆಲ್ದೂರಿನಲ್ಲಿ ಮಾತ್ರವಲ್ಲದೇ ಒಂದೇ ದಿನ ಜಿಲ್ಲೆಯ ಕಡೂರು ಪಟ್ಟಣದ ಹಳೇ ಸಂತೆ ಮೈದಾನದಲ್ಲಿ ಗಾಂಜಾ ಮಾರಾಟ ಬೆಳಕಿಗೆ ಬಂದಿದೆ.

ನಗರದಲ್ಲಿ ಸೂರ್ಯ ಹೆಚ್ ಕೆ ಎಂಬುವನು ಗಾಂಜಾ ಮಾರಾಟತ್ತಿದ್ದವನನ್ನು ಕಡೂರು ಪೊಲೀಸ್ ಠಾಣೆಯ ಪಿ.ಎಸ್.ಐ. ತಂಡ ಆರೋಪಿಯನ್ನು ವಶಕ್ಕೆ ಪಡೆದು 316 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು, ಸೂರ್ಯ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments