Friday, July 31, 2026
Homeಕ್ರೈಮ್ಜಯಪುರ: ಸಿಡಿಲು ಸಹಿತ ಭಾರೀ ಗಾಳಿ ಮಳೆಗೆ ಹಾರಿ ಹೋದ ಹಂಚುಗಳು!

ಜಯಪುರ: ಸಿಡಿಲು ಸಹಿತ ಭಾರೀ ಗಾಳಿ ಮಳೆಗೆ ಹಾರಿ ಹೋದ ಹಂಚುಗಳು!

Telegram Group
Join Now

ಜಯಪುರ: ಜಯಪುರ ಭಾಗದಲ್ಲಿ ಭಾರೀ ಗಾಳಿ ಮಳೆಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಲಗೇಶ್ವರ ಗಾಳಿಗಂಡಿಯಲ್ಲಿ ಸುಮಾರು ಐದಾರು ಮನೆಯ ಹಂಚು ಸೀಟುಗಳು ಹಾರಿ ಹೋಗಿದ್ದು, ಮನೆಯ ಮೇಲೂ ಮರ ಬಿದ್ದ ಘಟನೆ ನಡೆದಿದೆ.

ಘಟನೆಯ ಸ್ಥಳಕ್ಕೆ ಜಯಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕರುಣಾಕರ ಭೇಟಿ ನೀಡಿ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments