Friday, July 31, 2026
Homeಕ್ರೈಮ್ಕೊಟ್ಟಿಗೆಹಾರ: ಬೆಳ್ಳಂ ಬೆಳಗ್ಗೆ ಉದಯಗಿರಿ ಹೋಂ ಸ್ಟೇ ಮುಂಭಾಗ ಒಂಟಿ ಸಲಗ ವಾಕಿಂಗ್! Video Viral

ಕೊಟ್ಟಿಗೆಹಾರ: ಬೆಳ್ಳಂ ಬೆಳಗ್ಗೆ ಉದಯಗಿರಿ ಹೋಂ ಸ್ಟೇ ಮುಂಭಾಗ ಒಂಟಿ ಸಲಗ ವಾಕಿಂಗ್! Video Viral

Telegram Group
Join Now

ಚಿಕ್ಕಮಗಳೂರು : ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಉದಯಗಿರಿ ಹೋಂ ಸ್ಟೇ ಮುಂಭಾಗ ಕಾಡಾನೆ ವಾಕಿಂಗ್ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಾಗೆ ಸುಮಾರು 2 ನಿಮಿಷಗಳ ಕಾಲ ಹೋಂ ಸ್ಟೇ ಸುತ್ತಾ ಓಡಾಡಿ ನಂತರ ದಾಟಲು ಜಾಗ ಹುಡುಕುತ್ತಿದ್ದ ಒಂಟಿ ಸಲಗ!

ಹೌದು .. ಶಿವು ಎಂಬುವರಿಗೆ ಸೇರಿದ ಉದಯಗಿರಿ ಹೋಂ ಸ್ಟೇ ಮುಂಭಾಗ ಕಾಡಾನೆ ವಾಕಿಂಗ್ ಮಾಡುತ್ತಿದ್ದು ಕೊನೆಗೂ ಕಾಂಪೌಂಡ್ ದಾಟಿ ಕಾಫಿ ತೋಟದತ್ತ ಹೆಜ್ಜೆ ಹಾಕಿದ ಸಲಗ. ಹೋಂ ಸ್ಟೇ ಪಕ್ಕದ ಕಾಫಿತೋಟದಲ್ಲೇ ಬೀಡು ಬಿಟ್ಟಿರುವ ಕಾಡಾನೆ

ಕಾಡಾನೆ ಸಂಚಾರದಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು ಒಂಟಿ ಸಲಗವನ್ನು ಕಾಡಿಗಟ್ಟಲು ಸ್ಥಳಿಯರ ಆಗ್ರಹ ಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments