Friday, August 21, 2026
Homeಜಿಲ್ಲಾಸುದ್ದಿPower Cut: ನಾಳೆ ಈ ಭಾಗದಲ್ಲಿ ಕರೆಂಟ್‌ ಇರಲ್ಲ: ಎಲ್ಲೆಲ್ಲಿ ಅಂತೀರಾ ಇಲ್ಲಿದೆ ನೋಡಿ!

Power Cut: ನಾಳೆ ಈ ಭಾಗದಲ್ಲಿ ಕರೆಂಟ್‌ ಇರಲ್ಲ: ಎಲ್ಲೆಲ್ಲಿ ಅಂತೀರಾ ಇಲ್ಲಿದೆ ನೋಡಿ!

Telegram Group
Join Now

ಜಯಪುರ:  ಮೆಸ್ಕಾಂ, ಜಯಪುರ ಶಾಖೆಯ ಮೇಗುಂದ ಹೋಬಳಿ ವ್ಯಾಪ್ತಿಯಲ್ಲಿ ಬರುವ 11 ಕೆ.ವಿ. ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ, ದಿನಾಂಕ 22.08.2026 ರಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಮೇಗುಂದ ಹೋಬಳಿ ವ್ಯಾಪ್ತಿಯಾದ್ಯಂತ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಆದ್ದರಿಂದ, ಸಾರ್ವಜನಿಕರು ಈ ಅವಧಿಯಲ್ಲಿ ಸಹಕರಿಸಬೇಕಾಗಿ ಹಾಗೂ ವಿದ್ಯುತ್ ವ್ಯತ್ಯಯದಿಂದ ಉಂಟಾಗುವ ಅನಾನುಕೂಲತೆಗೆ ಸಹಕರಿಸಬೇಕಾಗಿ ಎಂದು  ಮೆಸ್ಕಾಂ, ಜಯಪುರ ಶಾಖೆಯ ವತಿಯಿಂದ ಕೋರಲಾಗಿದೆ.

 

ವರದಿ: ಶಶಿ ಬೆತ್ತದಕೊಳಲು

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments