Saturday, November 14, 2026
Homeಗ್ರೇಟರ್ ಬೆಂಗಳೂರುರಾಜಕೀಯ ಮಾಡೋವಾಗ ರಾಜಕಾರಣ ಮಾಡೋಣ: ಪ್ರಧಾನಿ ಮೋದಿ ಜೊತೆ ಆತ್ಮೀಯ ಮಾತುಕತೆಗೆ ಸಿಎಂ ಡಿಕೆಶಿ ಸ್ಪಷ್ಟನೆ

ರಾಜಕೀಯ ಮಾಡೋವಾಗ ರಾಜಕಾರಣ ಮಾಡೋಣ: ಪ್ರಧಾನಿ ಮೋದಿ ಜೊತೆ ಆತ್ಮೀಯ ಮಾತುಕತೆಗೆ ಸಿಎಂ ಡಿಕೆಶಿ ಸ್ಪಷ್ಟನೆ

Telegram Group
Join Now

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಆತ್ಮೀಯ ಮಾತುಕತೆ, ಭೇಟಿ ಬಗ್ಗೆ ಸಿಎಂ ಡಿಕೆ ರಿಯಾಕ್ಟ್‌ ಮಾಡಿದ್ದಾರೆ. “ನಾನು ರಾಜಕೀಯ ಮಾಡುವಾಗ ರಾಜಕೀಯ ಮಾಡ್ತೇನೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡ್ಬೇಕು ಎಂದು ಹೇಳಿದರು.

ಮೇಕೆದಾಟು ಯೋಜನೆ, ಕಸ್ತೂರಿ ರಂಗನ್ ವರದಿ, ಮೆಟ್ರೋ ಯೋಜನೆಗೆ ಕೇಂದ್ರ & ರಾಜ್ಯ ಸರ್ಕಾರ ಸಮಾನ ಬಂಡವಾಳ ಹೂಡಿಕೆ ಮಾಡಬೇಕು ಅನ್ನೋ ವಿಚಾರ ಸೇರಿದಂತೆ ಹಲವು ವಿಷಯಗಳನ್ನ ಪಿಎಂ ಗಮನಕ್ಕೆ ತಂದಿದ್ದೇನೆ ಅಂತಾ ಡಿಕೆ ಹೇಳಿದ್ದಾರೆ.

ಡಬಲ್ ಡೆಕ್ಕರ್ ಯೋಜನೆಯನ್ನ ಕೆಲವ್ರು ವಿರೋಧಿಸುತ್ತಿರೋದ್ರಿಂದ ಕೃಷ್ಣ ಬೈರೇಗೌಡ್ರು ವಿವರಣೆ ನೀಡಿದ್ದಾರೆ., ಸರ್ವಪಕ್ಷ ನಿಯೋಗ ಕರೆದೊಯ್ಯಲು ಎಲ್ರೂ ಒಪ್ಪಿಗೆ ಸೂಚಿಸಿದ್ದಾರೆ.

ಸಿಎಂ ಆಗಿ ನಾನು ನನ್ನ ಕರ್ತವ್ಯ ಮಾಡಿದ್ದೇನೆ. ಇದಕ್ಕೆ ಯಾರು ಏನೇ ಅರ್ಥ ಕಲ್ಪಿಸಿದ್ರೂ ಚಿಂತೆಯಿಲ್ಲ ಅಂತಾ ಡಿಕೆ ಕ್ಲಾರಿಫೈ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

error: Content is protected !!